ಸುದ್ದಿ ಸಂಕ್ಷಿಪ್ತ

ಆನಿಮೇಶನ್ ಹಾಗೂ ಫಿಲ್ಮ್ ಮೇಕಿಂಗ್ ಪದವಿ ಕೋರ್ಸ್ ಆರಂಭ

ಮೈಸೂರು.ಜು.4 : ಸರಸ್ವತಿ ಪುರಂನ ಮೈಸೂರು ಸೆಂಟ್ರಲ್ ಅಕಾಡೆಮಿ ಆಫ್ ಆರ್ಟ್ಸ್ ಮತ್ತು ಮಲ್ಟಿ ಮೀಡಿಯಂ ಹಾಗೂ ಡೆಲ್ಟಾ ಫೌಂಡೇಶನ್ ಸಂಯುಕ್ತವಾಗಿ  ಪ್ರಥಮ ಬಾರಿಗೆ ಮೈಸೂರು ವಿವಿಯಲ್ಲಿ ಬ್ಯಾಚುಲರ್ ಆಫ್ ಆನಿಮೇಷನ್ ಮತ್ತು ಫಿಲ್ಮ್ ಮೇಕಿಂಗ್’ ಪದವಿ ಕೋರ್ಸನ್ನು ಜು.3ರಂದು ಪ್ರಾರಂಭಿಸಲಾಯಿತು.

ಸಂಸ್ಥಾಪಕ ಎ.ಹೆಚ್. ಗೋಪಾಲಕೃಷ್ಣ, ಟ್ರಸ್ಟಿ ಪಿ.ಎಸ್.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಕ್ಲೆಮೆಂಟ್ ವೆಸ್ಲೆ,  , ಆನಿಫ್ರೇಮ್ ಸ್ಟುಡಿಯೊ ಪ್ರೈ.ಲಿ ನಿರ್ದೇಶಕ ಮುರಳಿಧರ್, ನುರಿತ ತಜ್ಞರು, ಉಪನ್ಯಾಸಕರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: