ಸುದ್ದಿ ಸಂಕ್ಷಿಪ್ತ

ಕಾವೇರಿ ಕಾಫಿಯ ಮಾಲಿಕ ಡಿ.ಪಿ.ರವಿ ನಿಧನ

ಸೋಮವಾರಪೇಟೆ, ಜು.4: ಪಟ್ಟಣದ ಶಿವಾಜಿ ರಸ್ತೆ ನಿವಾಸಿ ಹಾಗೂ ಕಾವೇರಿ ಕಾಫಿಯ ಮಾಲಿಕ ಡಿ.ಪಿ.ರವಿ(42) ಮಂಗಳವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗು ಪುತ್ರನನ್ನು ಅಗಲಿದ್ದಾರೆ. ಬುಧವಾರ ಸೋಮವಾರಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: