ಸುದ್ದಿ ಸಂಕ್ಷಿಪ್ತ

ವಿಶ್ವ ಕಣ್ಣಿನ ದಿನಾಚರಣೆ

ವಿಶ್ವ ಕಣ್ಣಿನ ದಿನಾಚರಣೆಯ ಅಂಗವಾಗಿ ಮೈಸೂರಿನ ರೋಟರಿ ಸಂಸ್ಥೆಯು ಅ.15 ರ ಬೆ.11 ಗಂಟೆಗೆ ಲಕ್ಷ್ಮೀಪುರಂನ ಕಣ್ಣಿನ ಆಸ್ಪತ್ರೆಯಲ್ಲಿ ‘ವಿಶ್ವ ಕಣ‍್ಣಿನ ದಿನಾಚರಣೆ’ ಮತ್ತು ‘ಚಿಲ್ಡ್ರನ್ ಸೈಟ್ ಸೇವರ್ ಪ್ರಾಜೆಕ್ಟ್ ನ ಬಿಡುಗಡೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: