ಸುದ್ದಿ ಸಂಕ್ಷಿಪ್ತ

ಅಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರ

ಮೈಸೂರು.ಜು.5 : ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯು ಅಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರವನ್ನು ಜು.7 ರಿಂದ 21 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಿದ್ಧಾರ್ಥನಗರದ ಡಿ.ಎಫ್.ಆರ್.ಎಲ್ ಕಮ್ಯುನಿಟಿ ಹಾಲ್ ನಲ್ಲಿ ಹಮ್ಮಿಕೊಂಡಿದೆ.

ಶಿಬಿರದಲ್ಲಿ ಬೊಜ್ಜು, ಗ್ಯಾಸ್ ಟ್ರಬಲ್, ಅಸಿಡಿಟಿ, ಅಸ್ತಮಾ, ಮೂಗು ಕಟ್ಟುವಿಕೆ, ಅಜೀರ್ಣತೆ, ಮಲಬದ್ದತೆ ಸೇರಿದಂತೆ ಹಲವಾರು ಖಾಯಿಲೆಗಳನ್ನು ದೂರ ಮಾಡುವ ಚಿಕಿತ್ಸೆಯನ್ನು ನೀಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: