ಸುದ್ದಿ ಸಂಕ್ಷಿಪ್ತ

ದಾದಿ ಮತ್ತು ಸೆಕ್ಯೂರಿಟಿ ಗ್ರಾರ್ಡ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಮೈಸೂರು.ಜು.5 : ಕರ್ನಾಟಕ ಪ್ರಜಾ ಪಾರ್ಟಿಯು ದಾದಿಯರ ಮತ್ತು ಸೆಕ್ಯೂರಿಟಿ ಗಾರ್ಡ್ ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳು ಜು.12ರೊಳಗೆ ಅಂಕಪಟ್ಟಿಯ ನಕಲು ಮತ್ತು ಪೋಷಕರ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು. [email protected] ಇಲ್ಲಿಗೆ ಇ-ಮೇಲೆ ಮಾಡಬೇಕು ಎಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: