ಸುದ್ದಿ ಸಂಕ್ಷಿಪ್ತ

ಜು.6. ಡಾ.ದೇಜಗೌ –ಒಂದು ನೆನಪು

ಮೈಸೂರು.ಜು.5 : ಜಿಲ್ಲಾ ಕಸಾಪ ಹಾಗೂ ನೆಲದನಿ ಸಾಂಸ್ಕೃತಿಕ ಸಂಸ್ಥೆ ಸಂಯಕ್ತವಾಗಿ ನಾಡೋಜ ಡಾ.ದೇಜಗೌ- ಒಂದು ನೆನಪು ಕಾರ್ಯಕ್ರಮವನ್ನು ಜು.6ರ ಸಂಜೆ 5ಕ್ಕೆ ಅರಮನೆ ಉತ್ತರ ದ್ವಾರದಲ್ಲಿರುವ ಕ.ಸಾಪ.ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಾ.ಮಳಲಿ ವಸಂತಕುಮಾರ್ ಉದ್ಘಾಟಿಸುವರು, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಎನ್.ಕೆ.ಲೋಲಾಕ್ಷಿ ಡಾ.ದೇಜಗೌ ಕುರಿತು ಮಾತನಾಡುವರು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: