ಸುದ್ದಿ ಸಂಕ್ಷಿಪ್ತ

ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಮೈಸೂರು.ಜು.5 : ಜಿಲ್ಲಾ ಕಾಂಗ್ರೆಸ್ ಸಮಿತಿಯ ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಗೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಾಗನಹಳ್ಳಿ ಉಮಾಶಂಕರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರುಗಳಾಗಿ ರಘುರಾಜೇ ಅರಸ್, ಮಹದೇವು, ಶಿವಣ್ಣ, ರೂಪಸೋಮಶೇಖರ್, ಆರ್.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ರಾಜಣ್ಣ, ಬಾಲರಾಜು, ಎನ್.ಲೋಹಿತ್, ನಾಗರಾಜು, ಮಂಜುನಾಥ, ವಿಜಯಕುಮಾರ್.ಎಸ್, ಕಾಳಮಾಯಿ ಗೌಡ, ಖಜಾಂಚಿಯಾಗಿ ಬುಲೆಟ್ ಮಹದೇವ್ ಹಾಗೂ ಇತರ ಪದಾಧಿಕಾರಿಗಳನ್ನು, ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: