ಸುದ್ದಿ ಸಂಕ್ಷಿಪ್ತ

ಆಷಾಡ ಮಾಸದ : ವಾಹನ ಚಾಲಕರ ಸಂಘದಿಂದ ಚಾಮುಂಡೇಶ್ವರಿಗೆ ಪೂಜೆ

ಮೈಸೂರು.ಜು.5 : ಆಷಾಡ ಮಾಸದ ಪ್ರಯುಕ್ತ ಶ್ರೀಚಾಮುಂಡೇಶ್ವರಿ ಪೂಜೆಯನ್ನು ಕೆ.ಆರ್. ಮೊಹಲ್ಲಾದ ಬೈ ಭವಾನಿ ವಾಹನ ಚಾಲಕರು ಮತ್ತು ಮಾಲೀಕರ ಸಂಘವು ಜು.7ರ ಮಧ್ಯಾಹ್ನ 12ಕ್ಕೆ ವೋಲಾ ಆಫೀಸ್ ಮುಂಭಾಗದಲ್ಲಿ ನೆರವೇರಿಸಲಿದ್ದು ಎಲ್ಲಾ ವಾಹನ ಚಾಲಕರು ಮತ್ತು ಮಾಲೀಕರು ಪಾಲ್ಗೊಳ್ಳಬೇಕು ಎಂದು ಕೋರಲಾಗಿದೆ.

ಅಲ್ಲದೇ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: