ಸುದ್ದಿ ಸಂಕ್ಷಿಪ್ತ

ಶ್ರೀ ಗುರುಪೂಜಾ ಉತ್ಸವ: ಜು.8 ರಂದು

ಸೋಮವಾರಪೇಟೆ, ಜು.5: ಆರ್‍ಎಸ್‍ಎಸ್ ವತಿಯಿಂದ ಜು.8ರ ಶನಿವಾರ ಸಂಜೆ 5.30ಕ್ಕೆ ಪಟ್ಟಣದ ಕೊಡವ ಸಮಾಜದಲ್ಲಿ ಶ್ರೀ ಗುರುಪೂಜಾ ಉತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಕೆ.ಪಿ. ಜಯಕುಮಾರ್, ವಹಿಸಲಿದ್ದು, ವಿಭಾಗ ಕಾರ್ಯಕಾರಿಣಿಯ ಸದಸ್ಯ ಗಜಾನನ ಪೈ ಗುರುಪೂಜಾ ಉತ್ಸವದ ಬಗ್ಗೆ ಮಾತನಾಡಲಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: