ಕರ್ನಾಟಕ

ನಾಯಿಗಳ ದಾಳಿಗೆ 35 ಕುರಿಮರಿಗಳ ಸಾವು

ರಾಜ್ಯ(ರಾಯಚೂರು) ಜುಲೈ.6: ನಾಯಿಗಳ ದಾಳಿಯಿಂದಾಗಿ 35 ಕುರಿಮರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಐಜಾಪುರ ಗ್ರಾಮದಲ್ಲಿ ನಡೆದಿದೆ.

ಐದು ನಾಯಿಗಳು ಹೊಲದ ದೊಡ್ಡಿಯಲ್ಲಿದ್ದ ಕುರಿ-ಮರಿಗಳನ್ನು ದಾಳಿಮಾಡಿ ಕಚ್ಚಿ ಸಾಯಿಸಿವೆ. ಇನ್ನೂ ಎಂಟು ಕುರಿಮರಿಗಳಿಗೆ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ. ರಾಮಪ್ಪ ಎಂಬವರಿಗೆ ಸೇರಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕುರಿಮರಿಗಳು ಸಾವನ್ನಪ್ಪಿವೆ. (ಪಿ.ಜೆ)

Leave a Reply

comments

Related Articles

error: