ಸುದ್ದಿ ಸಂಕ್ಷಿಪ್ತ

ಶ್ರೀಕೃಷ್ಣಾವತಾರ ಸಪ್ತಾಹ ಜು.6 ರಿಂದ 11ರವರೆಗೆ

ಮೈಸೂರು.ಜು.6 : ಆಷಾಢ ಮಾಸದ ಪ್ರಯುಕ್ತ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ವಿದ್ವಾಂಸ ಡಾ.ಬೆ.ನಾ.ವಿಜಯೀಂದ್ರಾಚಾರ್ಯರಿಂದ ಶ್ರೀಕೃಷ್ಣಾವತಾರ ಸಪ್ತಾಹವನ್ನು ಜು.6 ರಿಂದ 11ರವರೆಗೆ, ಸಂಜೆ 6 ರಿಂದ ಹಮ್ಮಿಕೊಳ್ಳಲಾಗಿದೆ. ಜು.12ರಂದು ಸಪ್ತಾಹದ ಮಂಗಳ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: