ಸುದ್ದಿ ಸಂಕ್ಷಿಪ್ತ

ಜು.9.ಲಾಂಗ್ ಸುದರ್ಶನ ಕ್ರಿಯಾ ಹಾಗೂ ಸಾಮೂಹಿಕ ಗುರುಪೂಜೆ

ಮೈಸೂರು.ಜು.6 : ಶ್ರೀರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ ನಿಂದ ಗುರುಪೂರ್ಣಿಮೆ ಪ್ರಯುಕ್ತ ಜು.9ರಂದು ಲಾಂಗ್ ಸುದರ್ಶನ ಕ್ರಿಯಾ ಹಾಗೂ ಸಾಮೂಹಿಕ ಗುರುಪೂಜೆಯನ್ನು ಲಲಿತಾದ್ರಿಪುರಂನ ಜೆ.ಎಸ್.ಎಸ್ ಆರ್ಯುವೇದ ಆಸ್ಪತ್ರೆಯ ಹಿಂಭಾಗದ ಶ್ರೀರವಿಶಂಕರ ಗುರೂಜಿ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. : 94480 48488, 98455 20617, 98457 23350 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: