ಸುದ್ದಿ ಸಂಕ್ಷಿಪ್ತ

ಅಸಿಸ್ಟೆಂಟ್ –ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆ ತರಬೇತಿ

ಮೈಸೂರು.ಜು.6 : ನವೋದಯ ಫೌಂಡೇಷನ್ ನಿಂದ ಕೆ.ಪಿ.ಎಸ್.ಸಿ. ನಡೆಸಲಿರುವ ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಗಳ ತರಬೇತಿ ಆಯೋಜಿಸಿದ್ದು ಜು.11ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ತರಬೇತಿಯು ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9741869722, 968607224 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: