ಸುದ್ದಿ ಸಂಕ್ಷಿಪ್ತ

ಚಾಂದಿನಿ ಕಾರ್ಯಕ್ರಮ

ನಗರದ ಜಯಚಾಮರಾಜ ವಲಯದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಅ.16 ರ ಸಂಜೆ ವಿಜಯನಗರ 3 ನೇ ಹಂತದ ಸಾರ್ವಜನಿಕ ಉದ್ಯಾನವನದಲ್ಲಿ ಸಂಜೆ 4 ರಿಂದ 8.30 ವರೆಗೆ ಚಾಂದಿನಿ ಕಾರ್ಯಕ್ರಮ (ಮಾತೃ ಭೋಜನ)ವನ್ನು ಆಯೋಜಿಸಿದೆ.

Leave a Reply

comments

Related Articles

error: