ಸುದ್ದಿ ಸಂಕ್ಷಿಪ್ತ

ವಿಶೇಷ ಉಪನ್ಯಾಸ

ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಅ.16 ರ ಬೆ. 10.20 ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ‘ಕನ್ನಡ ಚಿಂತನೆಯಲ್ಲಿ ಅಲ್ಲಮ ರೂಪುಗೊಂಡ ಬಗೆ’ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿಮರ್ಶಕರಾದ ಡಾ.ಜಿ.ವಿ.ಹರೀಶ್ ಮತ್ತು ಡಾ.ಬಿ.ಎನ್.ವಾಸುದೇವಮೂರ್ತಿ ಮಾತನಾಡಲಿದ್ದಾರೆ.

Leave a Reply

comments

Related Articles

error: