ಸುದ್ದಿ ಸಂಕ್ಷಿಪ್ತ

ನೂಪುರ ಸಂಧ್ಯಾ ಕಾರ್ಯಕ್ರಮ

ಅತ್ತಿ ನಾಟಕ ಕಲಾ ಕೇಂದ್ರವು ಅ.15 ರ ಸಂಜೆ 6 ಗಂಟೆಗೆ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ‘ನೂಪುರ ಸಂಧ್ಯಾ-2016’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಿದುಷಿ ಡಾ.ಸರ್ವಮಂಗಳಾ ಶಂಕರ್ ಹಾಜರಿರುತ್ತಾರೆ.

Leave a Reply

comments

Related Articles

error: