ಸುದ್ದಿ ಸಂಕ್ಷಿಪ್ತ

ಹುಣ್ಣಿಮೆ ಕಾರ್ಯಕ್ರಮ

ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಕುವೆಂಪುನಗರದ ಬಿ.ಜಿ.ಎಸ್ ವಿದ್ಯಾಪೀಠದಲ್ಲಿ ಅ.16 ರ ಸಂಜೆ 6.30 ಕ್ಕೆ ನವಿಲುಗರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಸೋಮೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕೈಲಾಸಮೂರ್ತಿ ಮತ್ತು ವೃಂದದವರಿಂದ ಸಿಸು ಮಗನನ್ನು ಪಡೆದ ಪ್ರಸಂಗ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: