ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ನವೋದಯ ಫೌಂಡೇಶನ್ ವತಿಯಿಂದ ಪಿ.ಎಸ್.ಐ/ ಪಿ.ಡಿ.ಓ ಪರೀಕ್ಷೆಗಳಿಗೆ ಅ.17 ರಿಂದ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. 2 ತಿಂಗಳ ಕಾಲ ಈ ತರಗತಿಗಳು ನಡೆಯುತ್ತವೆ.  ಆಸಕ್ತರು # 195, 2 ನೇ ಕ್ರಾಸ್, ಡಿ.ಸುಬ್ಬಯ್ಯ ರಸ್ತೆ, ರಾಮಸ್ವಾಮಿ ಸರ್ಕಲ್ ಹತ್ತಿರ, ಚಾಮರಾಜಮೊಹಲ್ಲಾ ಇಲ್ಲಿ ಅ.16 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 9741869722, 9686072224 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: