ಸುದ್ದಿ ಸಂಕ್ಷಿಪ್ತ

ಉಚಿತ ಮೂತ್ರರೋಗ ತಪಾಸಣಾ ಶಿಬಿರ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಅ.17,18 ಮತ್ತು 19 ರಂದು ಬೆ.10 ಗಂಟೆಯಿಂದ ಮ. 3 ರವರೆಗೆ ಉಚಿತ ಮೂತ್ರರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನೋಂದಣಿ, ರಕ್ತದೊತ್ತಡ, ಆರ್ಬಿಎಸ್, ಯೂರಿನ್ ಅನಾಲಿಸಿಸ್, ಸೀರಂ ಕ್ರಿಯಾಟಿನೈಟ್, ಪಿಎಸ್ಎ ಮತ್ತು ಸಮಾಲೋಚನೆ ಉಚಿತವಾಗಿ ಲಭ್ಯವಿದ್ದು, ಅವಶ್ಯವೆನಿಸಿದವರಿಗೆ ಪ್ರೋಸ್ಟೇಟ್ ನ ಅಲ್ಟ್ರಾಸೌಂಡ್ ನ್ನು 300 ರೂ.ಗಳಲ್ಲಿ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9538052378 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: