ಮನರಂಜನೆ

ರಜನೀಕಾಂತ್ ಅಮೇರಿಕಾ ಪ್ರವಾಸ!

ಚೆನ್ನೈ, ಜು.7: ಸೂಪರ್ ಸ್ಟಾರ್ ರಜನೀಕಾಂತ್ ಆರೋಗ್ಯ ತಪಾಸಣೆಗಾಗಿ ಅಮೇರಿಕಾಗೆ ತೆರಳಿದ್ದಾರೆ.

ರಜನೀಕಾಂತ್ ಅವರ ಅಮೆರಿಕ ಪ್ರವಾಸದ ಕುರಿತು ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. ಕಾರಿನಲ್ಲಿ ಇರುವ ವಿಡಿಯೋ ತುಣುಕು ಇದಾಗಿದೆ. ಅವರು ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲ.  ಈ ಕುರಿತು ಟ್ವೀಟ್ ಕೂಡಾ ಮಾಡಲಾಗಿದೆ. (ವರದಿ: ಎಲ್.ಜಿ)

Leave a Reply

comments

Related Articles

error: