ಸುದ್ದಿ ಸಂಕ್ಷಿಪ್ತ

ಮುದ್ರಾಪ್ರಾಣಾಯಾಮ ಶಿಬಿರ

ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ವತಿಯಿಂದ  ಅ.17 ರಿಂದ 7 ದಿನಗಳ ಕಾಲ ಸಂಜೆ 6.30 ರಿಂದ 7.30 ರವರೆಗೆ ಮುದ್ರಾಪ್ರಾಣಾಯಾಮ ಮತ್ತು ಉಚಿತ ಅಗ್ನಿಹೋತ್ರ ದೀಕ್ಷಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9945614565 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: