ಸುದ್ದಿ ಸಂಕ್ಷಿಪ್ತ

ರಾಷ್ಟ್ರದೇವೋಭವ ಕಾರ್ಯಕ್ರಮ

ರೋಟರಿ ಮೈಸೂರು ಉತ್ತರ ನಮ್ಮಲ್ಲಿರುವ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸಲು ಅ.16 ರ ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ‘ರಾಷ್ಟ್ರದೇವೋಭವ’ ಎಂಬ ದೇಶಪ್ರೇಮದ ನೃತ್ಯರೂಪಕವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮನ್ನು ಮಂಗಳೂರಿನ ‘ಸನಾತನ ನೃತ್ಯಾಲಯ ತಂಡ’ದವರು ನಡೆಸಿಕೊಡಲಿದ್ದಾರೆ. 500,300 ಮತ್ತು 100 ರೂ.ಗಳ ಪ್ರವೇಶ ಶುಲ್ಕವಿರುತ್ತದೆ.

Leave a Reply

comments

Related Articles

error: