ಸುದ್ದಿ ಸಂಕ್ಷಿಪ್ತ

ಉಚಿತ ತಪಾಸಣಾ ಶಿಬಿರ

ಆಲನಹಳ್ಳಿಯ ಜೆಎಸ್ಎಸ್  ಆಯುರ್ವೇದ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ಅ.17 ರಿಂದ 22 ರವರೆಗೆ ಬೆ.9 ರಿಂದ ಸಂಜೆ 4 ರವರೆಗೆ ಮಕ್ಕಳಲ್ಲಿ ಕಂಡುಬರುವ ದಮ್ಮು(ಅಸ್ತಮಾ) ಬಗ್ಗೆ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವನ್ನು  ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 0821-2548231/ 9886415623 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: