ಸುದ್ದಿ ಸಂಕ್ಷಿಪ್ತ

ಕುಮಾರರಾಮ ನಾಟಕ ಪ್ರದರ್ಶನ

ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ವತಿಯಿಂದ ಅ.15 ರ ಸಂಜೆ  6.30 ಕ್ಕೆ ಕಲಾಮಂದಿರದಲ್ಲಿ ಮೈಸೂರಿನ ರಂಗಾನಂದ ಕಲಾ ಸಂಘದವರಿಂದ ‘ಕುಮಾರ ರಾಮ’ ಎಂಬ ಐತಿಹಾಸಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

Leave a Reply

comments

Related Articles

error: