ಸುದ್ದಿ ಸಂಕ್ಷಿಪ್ತ

ಕೈಗಾರಿಕಾ ಅಲಂಕಾರಿ ತೋಟಗಳ ಸ್ಪರ್ಧೆಯಲ್ಲಿ ಜೆ.ಕೆ.ಟೈರ್ ಇಂಡಸ್ಟ್ರೀಸ್ ಬಹುಮಾನ

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿ‍ದ್ದ ಫಲಪುಷ್ಪ ಪ್ರದರ್ಶನದ ಕೈಗಾರಿಕಾ ಅಲಂಕಾರಿ ತೋಟಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಜೆ.ಕೆ.ಟೈರ್ ಇಂಡಸ್ಟ್ರೀಸ್ ಬಹುಮಾನ ಪಡೆದರು.ಈ ಸಂದರ್ಭದಲ್ಲಿ  ಸಚಿವ ಡಾ. ಹೆಚ್.ಸಿ ಮಹದೇವಪ್ಪ , ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಯುವರಾಣಿ ತ್ರಿಷಿಕಾ ಕುಮಾರಿ, ಜೆ.ಕೆ.ಟೈರ್ ಇಂಡಸ್ಟ್ರೀಸ್ ಕಂಪನಿಯ ಉಪಾಧ್ಯಕ್ಷ  ಉಮೇಶ್ ಕೆ.ಶಣೈ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: