ಸುದ್ದಿ ಸಂಕ್ಷಿಪ್ತ

ಸುವರ್ಣ ಮಹೋತ್ಸವ : ಜು.8.ವಿಚಾರ ಸಂಕಿರಣ ಮತ್ತು ಗ್ರಂಥ ಬಿಡುಗಡೆ

ಮೈಸೂರು.ಜು.7 : ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ವಿಚಾರ ಸಂಕಿರಣ ಮತ್ತು ಗ್ರಂಥ ಬಿಡುಗಡೆಯೂ ಜು.8ರ ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀಸಭಾಂಗಣದಲ್ಲಿ.

ಹಿರಿಯ ಪತ್ರಕರ್ತೆ ಡಾ.ವಿಜಯಾ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಪ್ರೊ.ನ.ರತ್ನ, ಪ್ರೊ.ಸಿ.ನಾಗಣ್ಣ, ಪ್ರೊ.ಆರ್.ಇಂದಿರಾ ಹಾಗೂ ಪ್ರೊ.ಚ.ಸರ್ವಮಂಗಳ ಭಾಗವಹಿಸುವರು.

ಮಹಿಳೆ : ಪ್ರಸ್ತುತ ಸವಾಲು ವಿಷಯವಾಗಿ ವಿಚಾರ ಸಂಕಿರಣ ಹಾಗೂ ಅಂತರಂಗ-ಅನುಸಂಧಾನ ಗ್ರಂಥ ಬಿಡುಗಡೆಗೊಳ್ಳುವುದು. (ಕೆ.ಎಂ.ಆರ್)

Leave a Reply

comments

Related Articles

error: