ಮೈಸೂರು

ಮೃಗಾಲಯದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ರವಿಶಂಕರ್ ಅಧಿಕಾರ ಸ್ವೀಕಾರ

ಮೈಸೂರು,ಜು.7:-ಮೈಸೂರು ಮೃಗಾಲಯದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ರವಿಶಂಕರ್ ಅಧಿಕಾರ ಸ್ವೀಕರಿಸಿದರು.
ಮೊದಲು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ರವಿಶಂಕರ್ ಅವರು ಇದೀಗ  ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.  ರವಿಶಂಕರ್ ಅವರನ್ನು  ಮೃಗಾಲಯ  ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ್ ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು
ಮೈಸೂರು ಮೃಗಾಲಯದ ಅಭಿವೃದ್ಧಿ ನಿಟ್ಟಿಲ್ಲಿ ಪ್ರಾಮಾಣಿಕ ಕೆಲಸ ನಿರ್ವಹಿಸುತ್ತೇನೆ. 125 ನೇ ವರ್ಷದ ಸಂಭ್ರಮದಲ್ಲಿರೋ ಮೃಗಾಲಯವನ್ನು ಮೊಲನೇ ಸ್ಥಾನಕ್ಕೆ ತರುವತ್ತ ಪ್ರಯತ್ನ ನಡೆಸುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: