ಸುದ್ದಿ ಸಂಕ್ಷಿಪ್ತ

ಗುರುಪೂರ್ಣಿಮಾ, ಸಾಧನಾ ಸಪ್ತಾಹ ಹಾಗೂ ಆರಾಧನಾ ಮಹೋತ್ಸವ

ಮೈಸೂರು.ಜು.7 : ಶ್ರೀಶಿವಾನಂದ ಜ್ಞಾನಾಲಯದ ದಿವ್ಯ ಜೀವನ ಸಂಘದ ಮಹಿಳಾ ಶಾಖೆಯು ಜು.9 ರಂದು ಗುರುಪೂರ್ಣಿಮಾವನ್ನು ಹಮ್ಮಿಕೊಂಡಿದೆ.

ಜು.10ಮತ್ತು 11 ರಂದು ಸಾಧನಾ ಸಪ್ತಾಹವು ಹಾಗೂ ಜು.12 ಮತ್ತು 17ರಂದು ವೇ.ಬ.ಶ್ರೀ.ವಿಜಯೇಂದ್ರಚಾರ್ ಅವರಿಂದ ರಾಮಾಯಣ ಸುಂದರ ಕಾಂಡ  ಉಪನ್ಯಾಸ ನಡೆಸುವರು.

ಜು.18ರಂದು ಸ್ವಾಮಿ ಶ್ರೀಶಿವಾನಂದರ 54ನೇ ಆರಾಧನಾ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ 5.45 ರಿಂದ ಭಜನಾ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: