ಸುದ್ದಿ ಸಂಕ್ಷಿಪ್ತ

ಶಾಸ್ತ್ರೀಯ ಸಂಗೀತ

ರಾಗ ಮ್ಯೂಸಿಕ್ ಅಕಾಡೆಮಿಯು ಅ.15 ರ ಸಂಜೆ 5.30 ಕ್ಕೆ ಕುವೆಂಪುನಗರದ ಪ್ರಜ್ಞಾಕುಟೀರದಲ್ಲಿ ವಿದ್ವಾನ್ ವಿವೇಕ್ ಸದಾಶಿವಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪಿಟೀಲು-ವಿ.ಕೆ.ಟಿ.ಉದಯಕಿರಣ್, ಮೃದಂಗ-ವಿ.ಎ.ರಾಧೇಶ್, ಘಟಂ-ವಿ.ರಘುನಂದನಾ ವ್ಯಾಸ ರಾವ್.

Leave a Reply

comments

Related Articles

error: