ಸುದ್ದಿ ಸಂಕ್ಷಿಪ್ತ

ಲಘು ಶಾಸ್ತ್ರೀಯ ಸಂಗೀತ

ದೀಕ್ಷಿತ್ ಆರೋಗ್ಯ ಧಾಮದಲ್ಲಿ ಅ.16 ರ ಸಂಜೆ 6 ಗಂಟೆಗೆ ಆತ್ಮಾನಂದಕರ ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗಾಯಕ- ಕೆ.ಆರ್.ರಾಜೀವ್, ಪಿಟೀಲು-ವಿ.ಎಂ.ಡಿ. ಸರ್ಜುನ್, ಮೃದಂಗ-ವಿ. ಭಾರ್ಗವ್.

Leave a Reply

comments

Related Articles

Check Also

Close
error: