ಸುದ್ದಿ ಸಂಕ್ಷಿಪ್ತ

ಜು.9 -ಜು.15ರವರೆಗೆ ಭಾಗವತ ಪ್ರವಚನ

ಮೈಸೂರು.ಜು.8 : ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಜು.9 ರಿಂದ 15ರವರೆಗೆ ಪ್ರತಿದಿನ ಸಂಜೆ 6ರಿಂದ ಭಾಗವತ ಪ್ರವಚನವನ್ನು ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಪರಂಪರೆಯ ಉಡುಪಿ ಶ್ರೀ ಅದಮಾರು ಪೀಠದ ಸಂಸ್ಥಾನಾಧೀಶ ಶ್ರೀವಿಶ್ವಪ್ರಿಯ ತೀರ್ಥ ಶ್ರೀಗಳು ನಡೆಸಿಕೊಡುವರು. (ಕೆ.ಎಂ.ಆರ್)

Leave a Reply

comments

Related Articles

error: