ಸುದ್ದಿ ಸಂಕ್ಷಿಪ್ತ

ರೋಲಿಂಗ್ ಮೀಡಿಯಾ ಹೌಸ್ : ಕ್ವೀನ್ಸ್ ಪ್ಯಾರಡೈಸ್

ರೋಲಿಂಗ್ ಮೀಡಿಯಾ ಹೌಸ್ ವತಿಯಿಂದ ಮಹಿಳೆಯರಿಗಾಗಿ ‘ಕ್ವೀನ್ಸ್ ಪ್ಯಾರಡೈಸ್’ ಸಾಂಸ್ಕೃತಿಕ ಹಬ್ಬವನ್ನು ಅ.15 ರ ಸಂಜೆ 4 ಗಂಟೆಗೆ ಸಿಪಾಯಿ ಗ್ರಾಂಡ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಗೀತ, ನೃತ್ಯ, ಫ್ಯಾಷನ್ ಶೋ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಸಮಾಜ ಸೇವಕಿ ಮೀನಾ ತೂಗುದೀಪ, ಉಪಮೇಯರ್ ವನಿತಾ ಪ್ರಸನ್ನ, ಚಿತ್ರನಟಿ ರೋಹಿಣಿ ಭಾರದ್ವಾಜ್, ಕಿರುತೆರೆ ನಟಿ ಅಮೂಲ್ಯ ಗೌಡ ಉಪಸ್ಥಿತರಿರುತ್ತಾರೆ.

Leave a Reply

comments

Related Articles

error: