ಮೈಸೂರು

‘ಯುವಸ್ಪಂದನ’ ಸೈಕಲ್ ರ್ಯಾಲಿಗೆ ಚಾಲನೆ

cycle-2ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ‘ಯುವಸ್ಪಂದನ’ ಸೈಕಲ್ ರ್ಯಾಲಿಗೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.

‘ಯುವಸ್ಪಂದನ’ ತಂಡವನ್ನು ಯುವ ಸಬಲೀಕರಣ ಇಲಾಖೆ ಮತ್ತು ಬೆಂಗಳೂರು ನಿಮ್ಹಾನ್ಸ್ ಜಂಟಿಯಾಗಿ ರಚಿಸಿದ್ದು, ಈ ತಂಡವು ರಾಜ್ಯದ 8 ಜಿಲ್ಲೆಗಳಲ್ಲಿ ಸಂಚರಿಸಿ ‘ಯುವಸ್ಪಂದನ’ ತಂಡವನ್ನು ಪರಿಚಯಿಸಲಿದೆ. ಐ ಸೈಕಲ್ ಈ ರ್ಯಾಲಿಯನ್ನು ಆಯೋಜಿಸಿದೆ.

ಯುವ ಸ್ಪಂದನವು 15ರಿಂದ 35 ವರ್ಷದೊಳಗಿನ ಯುವಕರಿಗೆ ಶಿಕ್ಷಣ, ವೃತ್ತಿ, ಸಂಬಂಧ, ಒತ್ತಡಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಲಹೆಗಳನ್ನು ನೀಡಲಿದೆ. ಈ ಉದ್ದೇಶದಿಂದಲೇ ಈ  ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. 800 ಕಿಮೀ ಸೇರಿದಂತೆ ಕುಶಾಲನಗರ, ಕುಕ್ಕೆ, ಶಕಲೇಶಪುರ, ಕೆಮ್ಮಣ್ಣುಗುಂಡಿ, ಕಳಸ ಮತ್ತು ಶೃಂಗೇರಿಗೆ ತೆರಳಲಿದೆ.

Leave a Reply

comments

Related Articles

error: