ಕರ್ನಾಟಕಪ್ರಮುಖ ಸುದ್ದಿ

ನೆಲದ ಸಿರಿ ಮಾಲಿಕೆಯ ಸಾಕ್ಷ್ಯಚಿತ್ರಗಳ ಪ್ರಸಾರ

ಬೆಂಗಳೂರು, ಜುಲೈ 11 : ನೆಲದ ಸಿರಿ ಮಾಲಿಕೆಯಡಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ಮಿಸಿರುವ ಈ ಕೆಳಕಂಡ ಸಾಕ್ಷ್ಯಚಿತ್ರಗಳ ಸಂಚಿಕೆಯನ್ನು ವಿವಿಧ ದಿನಾಂಕದಂದು ಸಂಜೆ 6:00 ರಿಂದ 6:15 ಅವಧಿಯಲ್ಲಿ  ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರ ಮಾಡಲಾಗುವುದು.

ಜುಲೈ 11 ಮಂಗಳವಾರದಂದು ಶಿರಗುಪ್ಪಿ ಮಾದರಿ ಗ್ರಾಮ ಪಂಚಾಯತ್, ಜುಲೈ 12  ಬುಧವಾರದಂದು ಸೇಡಂ ನ್ಯಾಯಾಲಯ ಮತ್ತು ರೇಷ್ಮೆಯಿಂದ ಪ್ರಗತಿ – ಗುಲ್ಬರ್ಗಾ ಜಿಲ್ಲೆ, ಜುಲೈ 13 ಗುರುವಾರ ರೈಲ್ವೇ ಕಂಬಿಗಳಿಂದ ಆನೆ ತಡೆ ಬೇಲಿ ಯೋಜನೆ – ಮೈಸೂರು, ಜುಲೈ 14 ಶುಕ್ರವಾರ ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ, ಉತ್ತರ ಕನ್ನಡ ಕುರಿತು ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.
-ಎನ್.ಬಿ.

Leave a Reply

comments

Related Articles

error: