ಮನರಂಜನೆ

ಅಜ್ಜಿಯಾಗಲಿದ್ದಾರೆ ನಟಿ ಹೇಮಾಮಾಲಿನಿ

ದೇಶ(ಮುಂಬೈ)ಜು.12:-ಬಾಲಿವುಡ್ ಅಭಿನೇತ್ರಿ ಹೇಮಾಮಾಲಿನಿಯ ಪುತ್ರಿ ನಟಿ ಇಶಾ ಡಿಯೊಲ್ ತನ್ನ ತಾಯಿಯಾಗಲಿದ್ದು, ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ.

ಇದೀಗ ಅವರು ಜಾಸ್ತಿ ಸೋಶಲ್ ಆಗಲು ನಿರ್ಧರಿಸಿದ್ದು, ಟ್ವೀಟರ್ ಲ್ಲಿ ಕಾಣಿಸಿಕೊಳ್ಲುತ್ತಿದ್ದ ಇಶಾ ಇದೀಗ ಇನ್ಸ್ಟಗ್ರಾಂನಲ್ಲಿ ಪ್ರವೇಶಿಸಿದ್ದಾರೆ. ಇದೀಗ ತನ್ನ ಹೊಟ್ಟೆಯಲ್ಲಿರುವ ಕಂದನ ಜೊತೆಗಿರುವ ಫೋಟೋಶೇರ್ ಮಾಡುತ್ತಿದ್ದಾರೆ. ಇದೀಗ ಇನ್ಸ್ಟಗ್ರಾಂನಲ್ಲಿ ಹರಿ ಬಿಟ್ಟಿರುವ ಫೋಟೋದಲ್ಲಿ ರಿಲ್ಯಾಕ್ಸ್ ಮಾಡುತ್ತಿರುವಂತೆ ಕಂಡು ಬರುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಎಷ್ಟು ಸೆಕೆ, ಮಳೆ ನೀನೆಲ್ಲಿದ್ದಿಯಾ ಎಂದು ಬರೆದಿದ್ದಾರೆ. ಅವರು ತಾಯಿಯಾಗಲಿದ್ದಾರೆ ಎಂದು ಎಪ್ರಿಲ್ ನಲ್ಲಿ ರಾಮ್ ಕಮಲ್ ಮುಖರ್ಜಿ ತಿಳಿಸಿದ್ದರು. (ಎಸ್.ಎಚ್)

Leave a Reply

comments

Related Articles

error: