ತುರ್ತು ಮಾಹಿತಿಮೈಸೂರು

ಮೈಸೂರು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳ ರಚನೆ

ಕೊನೆಗೂ ಜಿಲ್ಲಾ ಪಂಚಾಯತ್‍ನ ಐದು ಸ್ಥಾಯಿ ಸಮಿತಿಗಳ  ಅಧ್ಯಕ್ಷರು, ಸದಸ್ಯರ ಆಯ್ಕೆ ನಡೆದಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಚುನಾವಣೆಯು ಮೂರು ಪಕ್ಷಗಳ ಮುಖಂಡರ ಸಭೆಯ ಬಳಿಕ ಸುಗಮವಾಗಿ ನಡೆದಿದೆ. ಜಿಲ್ಲಾಪಂಚಾಯತ್ ಸಿಇಒ ಶಿವಶಂಕರ್ ಸ್ಥಾಯಿ ಸಮಿತಿಯ ಅಧ್ಯಕ್ಷರ ಹೆಸರನ್ನು ಘೋಷಿಸಿದರು. ಶಾಸಕರಾದ ವಾಸು, ಚಿಕ್ಕಮಾದು, ಜಿ.ಟಿ. ದೇವೇಗೌಡ, ವೆಂಕಟೇಶ್, ಮರಿತಿಬ್ಬೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿಗಳ ಸದಸ್ಯರ ವಿವರ ಇಂತಿದೆ:

ಸಾಮಾನ್ಯ ಸ್ಥಾಯಿ ಸಮಿತಿ
1.ಜಿ.ನಟರಾಜುಅಧ್ಯಕ್ಷರು
2.ಲೀಲಾವತಿಸದಸ್ಯರು
3.ರುದ್ರಮ್ಮಸದಸ್ಯರು
4.ರೂಪಸದಸ್ಯರು
5.ಮಂಜುನಾಥನ್ಸದಸ್ಯರು
6.ಲತಾ ಸಿದ್ಧಶೆಟ್ಟಿಸದಸ್ಯರು
7.ಎಂ.ವಿ.ಗೌರಮ್ಮ ಸೋಮಶೇಖರ್ಸದಸ್ಯರು
ಹಣಕಾಸು, ಯೋಜನೆ ಮತ್ತು ಲೆಕ್ಕ ಪರಿಶೋಧನ ಸ್ಥಾಯಿ ಸಮಿತಿ
1.ನಯೀಮಾ ಸುಲ್ತಾನ್ ನಜೀರ್ ಅಹ್ಮದ್ಅಧ್ಯಕ್ಷರು
2.ಎಂಪಿ.ನಾಗರಾಜುಸದಸ್ಯರು
3.ಕೆ.ಎಸ್.ಮಂಜುನಾಥ್ಸದಸ್ಯರು
4.ಮಹದೇವಮ್ಮಸದಸ್ಯರು
5.ಅಮಿತ್.ವಿ.ದೇವರಹಟ್ಟಿಸದಸ್ಯರು
6.ಪುಷ್ಪಾವತಿ ಅಮರನಾಥ್ಸದಸ್ಯರು
7.ಪ್ರೇಮಕುಮಾರಿಸದಸ್ಯರು
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
1.ಬೀರಿಹುಂಡಿ ಬಸವಣ್ಣಸದಸ್ಯರು
2.ಮಂಗಳಸೋಮಶೇಖರ್ಸದಸ್ಯರು
3.ವೆಂಕಟಸ್ವಾಮಿಸದಸ್ಯರು
4.ಎಸ್.ಮಾದೇಗೌಡಸದಸ್ಯರು
5.ಎಂ.ಜೆ.ವೀಣಾಸದಸ್ಯರು
6.ಪುಷ್ಪ ನಾಗೇಶ್ ರಾಜ್ಸದಸ್ಯರು
7.ಅಚ್ಚುತಾನಂದಸದಸ್ಯರು
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ
1.ಹೆಚ್.ಇ.ಜಯಲಕ್ಷ್ಮಿ ರಾಜಣ್ಣಸದಸ್ಯರು
2.ಚಂದ್ರಿಕಾ ಸುರೇಶ್ಸದಸ್ಯರು
3.ಎಚ್.ಆರ್.ಪ್ರೇಮಸದಸ್ಯರು
4.ಕೆ.ವೈ.ಭಾಗ್ಯಸದಸ್ಯರು
5.ಕೌಶಲ್ಯ ಲೋಕೇಶ್ಸದಸ್ಯರು
6.ಸಿ.ರಾಜೇಂದ್ರಸದಸ್ಯರು
7.ಮಹದೇವಮ್ಮ ಜವರಾಯಿಸದಸ್ಯರು
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ
1.ಹೆಚ್.ಎಸ್.ದಯಾನಂದಮೂರ್ತಿಸದಸ್ಯರು
2.ಜಯಕುಮಾರ್ಸದಸ್ಯರು
3.ಎಂ.ಬಿ.ಸುರೇಂದ್ರಸದಸ್ಯರು
4.ಎಸ್.ದಿನೇಶ್ಸದಸ್ಯರು
5.ಎಸ್.ಅರುಣ್ ಕುಮಾರ್ಸದಸ್ಯರು
6.ಸಿ.ಮಣಿಸದಸ್ಯರು
7.ಎಂ.ಅಶ್ವಿನ್ ಕುಮಾರ್ಸದಸ್ಯರು

 

Leave a Reply

comments

Related Articles

error: