ಸುದ್ದಿ ಸಂಕ್ಷಿಪ್ತ

ಜು.18-19 ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

ಮೈಸೂರು,ಜು.13 : ಶಿವಾಜಿನಗರದ ಗೊಂಧಳಿ ಸಮಾಜ ಸಂಘವು 136ನೇ ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವವನ್ನು ಜು.18 ಮತ್ತು 19ರಂದು ಆಯೋಜಿಸಿದೆ.

ಜು.18ರ ಬೆಳಿಗ್ಗೆ 7.30ರಿಂದ ಅಮ್ಮನವರನ್ನು ಮೆರವಣಿಗೆ ಮೂಲಕ ಕರೆ ತರುವುದು. 10ಗಂಟೆಗೆ ಶಾಂತಿ ಕಾರ್ಯಕ್ರಮ ಮತ್ತು ಮಧ್ಯಾಹ್ನ 12ಕ್ಕೆ ವರಿ ಹಂಚಿಕೆ ನಡೆಯುವುದು.

ಜು.19ರ ಬೆಳಿಗ್ಗೆ 10 ಗಂಟೆಗೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ  ಶಾಸಕ ವಾಸು, ನಗರಪಾಲಿಕೆ ಸದಸ್ಯ ರಾಮು, ನರಸಿಂಹರಾಜ ಪೊಲೀಸ್ ಠಾಣೆ ವೃತ್ತ ಅರಕ್ಷಕ ಅಶೋಕ್ ಕುಮಾರ್ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: