ಸುದ್ದಿ ಸಂಕ್ಷಿಪ್ತ

ಪಿಜಿ ಕೋರ್ಸ್ ಗೆ ಅರ್ಜಿ ಆಹ್ವಾನ

ಮೈಸೂರು,ಜು.13 : ಮೈಸೂರು ವಿವಿಯ ಪಿಜಿ ಡಿಪ್ಲೋಮೊ ಇನ್ ಜಿಐಎಸ್ ಕೋರ್ಸ್ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜು.17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಳಿಗೆ www.uni-muysore.ac.in, ದೂ.ಸಂ. 9880112252 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: