ಸುದ್ದಿ ಸಂಕ್ಷಿಪ್ತ

‘ಅಸೆಸ್ ಮೆಂಟ್ ಫಾರ್ ಲರ್ನಿಂಗ್’ ಪುಸ್ತಕ ಬಿಡುಗಡೆ

ಈಚೆಗೆ ನಗರದ ಜಗನ್ಮೋಹನ ಅರಮನೆಯ ಆವರಣದಲ್ಲಿ ಪುಷ್ಪ ಹಿಂದಿ ವಿದ್ಯಾಲಯದ 25ನೇ ವಾರ್ಷಿಕೋತ್ಸವವು  ಈಚೆಗೆ ಜರುಗಿತು. ಈ ಸಂದರ್ಭದಲ್ಲಿ ಡಾ.ಪುಷ್ಪರವರ ಅಸೆಸ್ ಮೆಂಟ್ ಫಾರ್ ಲರ್ನಿಂಗ್ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮೈಸೂರು ವಿವಿಯ ಹಿಂದಿ ವಿಭಾಗದ ಪ್ರೊ.ಪ್ರತಿಭಾ ಮೊದಲಿಯಾರ್, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷೆ ಪ್ರೊ.ಅಮರಜ್ಯೋತಿ, ನಿವೃತ್ತ ಇಂಜಿನಿಯರ್ ಕರಿಯಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: