ಸುದ್ದಿ ಸಂಕ್ಷಿಪ್ತ

 ದಸರಾ ಕಾವಾ ಮೇಳ

ಕುಂಚಕಾವ್ಯ ಸಾಂಸ್ಕೃತಿಕ ಸಮಿತಿ, ದಸರಾ ಸಮಿತಿ ಹಾಗೂ ಕಾವಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ದಸರಾ ಕಾವಾ ಮೇಳವನ್ನು ಆಯೋಜಿಸಲಾಗಿದ್ದು ಅ.16ರವರೆಗೆ ನಡೆಯುವುದು. ಇದರಂಗವಾಗಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ ಕಲಾ ಪ್ರದರ್ಶನ ಮತ್ತು ಮಾರಾಟ, ಭಾವಚಿತ್ರ ರಚನೆ, ಅನಿಮೆಷನ್ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಹೆಚ್ಚಿನ ಮಾಹಿತಿಗಾಗಿ 8970213717 ಮತ್ತು 9738882470 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: