ಸುದ್ದಿ ಸಂಕ್ಷಿಪ್ತ

ಶ್ವಾನ ಪ್ರದರ್ಶನ

ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ  ವಾರ್ಷಿಕೋತ್ಸವ ಮತ್ತು ಕ್ರೀಡಾ ದಿನಾಚರಣೆ TATVAM -2016 ಅನ್ನು ಶ್ರೀಶಿವರಾತ್ರೀಶ್ವರ ನಗರದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದು ಇದರಂಗವಾಗಿ ಶ್ವಾನ ಪ್ರದರ್ಶನವನ್ನು ಅ.23ರಂದು ಆಯೋಜಿಸಲಾಗಿದ್ದು ನೋಂದಾಣಿಗಾಗಿ ಎಂ.ಜಯಶಂಕರ್ (9740000708), ಸುನಿಲ್ ಕುಮಾರ್ (9481531723) ಹಾಗೂ ರಿಬುಷಿತಾ (9008406400) ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: