ಸುದ್ದಿ ಸಂಕ್ಷಿಪ್ತ

ರುದ್ರಾಭಿಷೇಕ ಮತ್ತು ಉಯ್ಯಾಲೆಸೇವೆ

ಪೌರ್ಣಮಿಯಂಗವಾಗಿ ಅ.16ರ ಭಾನುವಾರದಂದು ನಗರದ ಶ್ರೀಪಾರ್ವತಿಸಮೇತ ಶ್ರೀಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಂಜೆ 6:30 ರಿಂದ 7:30ರವರೆಗೆ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಉಯ್ಯಾಲೆಸೇವೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: