ಸುದ್ದಿ ಸಂಕ್ಷಿಪ್ತ

ವೀಣಾವಾದನ ಕಾರ್ಯಕ್ರಮ

ಶ್ರೀಶಾರದಾ ಪ್ರತಿಷ್ಠಾನದ ವತಿಯಿಂದ ಅ.17ರ ಸೋಮವಾರ ಸಂಜೆ 6:30ಕ್ಕೆ ವಿದ್ವಾನ್ ಆರ್.ಕೆ.ಪದ್ಮನಾಭ ಅವರ ವೀಣಾವಾದನವನ್ನು. ನಗರದ ನಂ.52, ಶಂಕರಕೃಪಾ, ಸುಬ್ರಹ್ಮಣ್ಯನಗರ, ಜ್ಞಾನಗಂಗಾ ಹೌಸಿಂಗ್ ಸೊಸೈಟಿಯಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ವ್ಯಕ್ತಿ ವಿಕಾಸನ ತರಬೇತುದಾರೆ ಚೇತನ್ ರಾಮ್ ಹಾಗೂ ಖ್ಯಾತ ನೃತ್ಯಗಾರ್ತಿ ಸರೋಜ ಹೆಗ್ಡೆ ಮತ್ತು ವಿದೂಷಿ ರಾಧಿಕಾ ನಂದಕುಮಾರ್ ಉದ್ಘಾಟಿಸುವರು. ಹೆಚ್ಚಿನ ಮಾಹಿತಿಗಾಗಿ 9845887237, 9900505784 ಮತ್ತು 9986633446 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: