ಸುದ್ದಿ ಸಂಕ್ಷಿಪ್ತ

‘ಯೋಗ ಮತ್ತು ಕಂಸಾಳೆ’

ರಂಗಾಯಣದ ರಂಗಶಾಲೆಯ ವಿದ್ಯಾರ್ಥಿಗಳು ‘ಯೋಗ ಮತ್ತು ಕಂಸಾಳೆ’ ಪ್ರಾತ್ಯಕ್ಷಿಕೆಯನ್ನು ಅ.17ರಂದು ಸಂಜೆ 6:30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ನೀಡುವರು. ಯೋಗ ಶಿಕ್ಷಕಿ ಭವಾನಿ ಹಾಗೂ ಕಂಸಾಳೆ ಯು.ಎಸ್.ರಾಮಣ್ಣ ಮಾರ್ಗದರ್ಶನ ನೀಡಿದ್ದಾರೆ.

Leave a Reply

comments

Related Articles

error: