ಸುದ್ದಿ ಸಂಕ್ಷಿಪ್ತ

ಇಂದು ಮಹಾಮಾಯಿ ನಾಟಕ ಪ್ರದರ್ಶನ

ಅ.16ರಂದು ಸಂಜೆ 6:30ಕ್ಕೆ ರಂಗಾಯಣದ ಭೂಮಿತೀತ ರಂಗಮಂದಿರದಲ್ಲಿ ಜನಾರ್ದನ (ಜನ್ನಿ) ನಿರ್ದೇಶನದ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ “ಮಹಾಮಾಯಿ” ನಾಟಕವನ್ನು ರಂಗಾಯಣದ ಕಲಾವಿದರು ಪ್ರದರ್ಶಿಸಲಿದ್ದಾರೆ.

Leave a Reply

comments

Related Articles

error: