ಸುದ್ದಿ ಸಂಕ್ಷಿಪ್ತ

ಶ್ರೀಕಾವೇರಿ ಪೂಜೆ ಮತ್ತು ತೀರ್ಥ ವಿತರಣೆ

ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಅ.17ರಂದು ಸಂಜೆ 4 ಗಂಟೆಗೆ ವಿಜಯನಗರದ ಸಮಾಜದ ಭವನದಲ್ಲಿ ತುಲಾ ಸಂಕ್ರಮಣದಂಗವಾಗಿ ಶ್ರೀಕಾವೇರಿ ಪೂಜೆ ಮತ್ತು ತೀರ್ಥ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: