ಸುದ್ದಿ ಸಂಕ್ಷಿಪ್ತ

ಜು.16ಕ್ಕೆ ಶ್ರೀಚಾಮುಂಡೇಶ್ವರಿ ಅಮ್ಮನವರ ವರ್ಧಂತಿ

ಮೈಸೂರು,ಜು.14 : ವಿಜಯನಗರದ ಶ್ರೀಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಜನ್ಮ ದಿನೋತ್ಸವ ಹಾಗೂ 12ನೇ ವರ್ಷದ ವಾರ್ಷಿಕೋತ್ಸವವನ್ನು ಜು.16ರಂದು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಲಿಯುವುದು, ನಂತರ ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ನಡೆಯುವುದು.

ಸಂಜೆ 7ಗಂಟೆಗೆ ಉಪ್ಪುಂದ ರಾಜೇಶ್ ಪಡಿಯಾರ್ ಅವರಿಂದ ಸುಗಮ ಸಂಗೀತ ನಡೆಯುವುದು ಅಲ್ಲದೇ ನಾಲ್ಕನೇ ಆಷಾಡ ಶುಕ್ರವಾರದಂದು ದೇವರ ಸೀರೆಗಳ ಹರಾಜು ನಡೆಯುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 9141721761, 9886166821, 9900147232 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: