ಸುದ್ದಿ ಸಂಕ್ಷಿಪ್ತ

ಕಾರ್ಮಿಕ ಭವಿಷ್ಯ ನಿಧಿ ವಂಚನೆ : ದೂರು

ಕ್ಯಾಡ್ ಸ್ಟೇಷನ್ ಟೆಕ್ನಾಲಜಿಸ್ ಪ್ರೈ ಲಿ. ನಲ್ಲಿ 2009ರಿಂದ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ಜಿ.ದಿನೇಶ್ ಕುಮಾರ್ ಅವರ ವೇತನದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಹಣವನ್ನು ಕಂಪನಿಯು ವಂಚಿಸಿದ ಬಗ್ಗೆ ನಗರದ ಕುವೆಂಪುನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಕೋರಿದ್ದಾರೆ.

Leave a Reply

comments

Related Articles

error: