Uncategorized

ಜು.15ಕ್ಕೆ ಅಂತರಾಷ್ಟ್ರೀಯ ಕೌಶಲ್ಯ ದಿನ

ಮೈಸೂರು, ಜು.14 : ಲರ್ನರ್ಸ್ ಪದವಿಪೂರ್ವ ಕಾಲೇಜಿನಿಂದ ಜು.15ರಂದು ಬೆಳಿಗ್ಗೆ 10.30ಕ್ಕೆ ಅಂತರಾಷ್ಟ್ರೀಯ ಕೌಶಲ್ಯದಿನವನ್ನು ಹಮ್ಮಿಕೊಂಡಿದೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭದಲ್ಲಿ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: