ಸುದ್ದಿ ಸಂಕ್ಷಿಪ್ತ

ರಾಮಾಯಣ ವಿಶೇಷ ಉಪನ್ಯಾಸ

ಪರಂಪರೆಯಿಂದ ರಾಮಾಯಣ ವಿಶೇಷ ಉಪನ್ಯಾಸವನ್ನು ಅ.17ರ ಸೋಮವಾರದಿಂದ ಅ.19ರ ಬುಧವಾರದವರೆಗೆ ಪ್ರತಿ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಆಯೋಜಿಸಿದ್ದು ಅ.17ರಂದು ಉಪನ್ಯಾಸಕರಾಗಿ ಡಾ.ಎಚ್.ವಿ.ನಾಗರಾಜರಾವ್, 18ರಂದು ಪ್ರೊ.ಟಿ.ಎನ್.ಪ್ರಭಾಕರ ಹಾಗೂ ಅ.19ರಂದು ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ಉಪನ್ಯಾಸ ನೀಡುವರು.

Leave a Reply

comments

Related Articles

error: